ಅಭಿಶೇಕ್ ಎಸ್ ಏನ್ (೧೩ ಫೆಬ್ರವರಿ ೧೯೮೪), ಸಂಗೀತ ನಿರ್ದೇಶಕ,ಗಾಯಕ , ಹಾಡುಗಳನ್ನು ಹಾಗು ಚಿತ್ರಕಥೆ ಬರೆಯುವವರು.ಕನ್ನಡ ಹಾಗು ತುಳು ಚಿತ್ರ ರಂಗದಲ್ಲಿ ಕೆಲಸ ಮಾಡುವುದರ ಜೊತೆಗೆ ಸಿಸ್ಕೋ ಸಿಸ್ಟಮ್ಸ್ ನಲ್ಲಿ ಸಾಫ್ಟ್ ವೇರ್ ಇಂಜಿನೀಯರ್ ಆಗಿ ಕೆಲಸ ಮಾಡುತ್ತಿದ್ದಾರೆ.